ಪ್ರಜೀವಾ ವಿದೇಶಕ್ಕೆ!
ಮೊದಲ ಬಾರಿಗೆ ಪ್ರಜೀವಾ ವಿದೇಶ ಯಾತ್ರೆ ಕೈಗೊಂಡಿದೆ.
ಪ್ರಜೀವಾದ ಅಭಿಮಾನಿ ಓದುಗರಾದ ಶ್ರೀ ಎಂ. ಅನಂತರಾಮಯ್ಯನವರ ಅಣ್ಣನ ಮಗ, ಅಮೇರಿಕಾ
ಸಂಯುಕ್ತ ಸಂಸ್ಥಾನದ Utah ‘ಉಟ’ ದಲ್ಲಿರುವ ಶ್ರೀ ಗುರುಪ್ರಸಾದ್
ಸತ್ಯನಾರಾಯಣ ಪ್ರಜೀವಾದ ಪ್ರಪ್ರಥಮ ಸಾಗರೋತ್ತರ ಸದಸ್ಯರಾಗಿದ್ದಾರೆ! ಅವರಿಗೆ ಪ್ರಜೀವಾ ಬಳಗದ
ಸುಸ್ವಾಗತ.
No comments:
Post a Comment